ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿಯ ಹಾರೋಹಳ್ಳಿಯ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಕೊಳ್ಳುವವರಿಲ್ಲದೆ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪರಿತಪಿಸುತ್ತಿರುವ ರೈತರ ಸಂಕಷ್ಟವನ್ನು ಖುದ್ದು ಆಲಿಸಿದರು. ಅವರ ನೆರವಿಗೆ ಬರುವಂತೆ ರಾಜ್ಯ ಸರಕಾರಕ್ಕೆ ರೈತನ ನೆಲದಿಂದಲೇ ಕೈಮುಗಿದು ಕೇಳಿಕೊಂಡರು.<br /><br />KPCC President D.K. Shivakumar visited the vineyards of Harohalli, Devanahalli, and listened to the plight of the farmers who were mourning the loss of their crop without a buyer. He asked the state government to come to aid for the farmer's ground.